Saturday, 21 April 2012

ನಾನು

ನಾನು ಯಾರು ? Who am I ?



ನಾನು ಈ ಪ್ರಕೃತಿಯು ಸಂಸ್ಕರಿಸಿದ ಒಂದು ಉತ್ಪನ್ನ. I am a processed product of this very nature.

ನಾನು ನನ್ನ ಸುತ್ತಲಿನ ಸಮಾಜದ ಅಚ್ಚು. I am a mould of the society arround me.



ನಾನು ಯಾಕೆ ? Why I am ?



ಪ್ರಕೃತಿಯ ಅನ್ಯ ಉತ್ಪನ್ನಗಳ ಸಹಾಯಕ್ಕೆ . To help other products of the nature.



ನನ್ನ ಬಗ್ಗೆ About me



ವಿಜ್ಞಾನ ಪದವಿಧರ Science graduate



ಬ್ಯಾಂಕ್ ವ್ಯವಹಾರ ಕ್ಷೇತ್ರದ ಅನುಭವಿ . banking business experience.





ವಿವಾಹಿತ . Married



ಛಾಯಾ , ನನ್ನ ಪ್ರೀತಿ, ನನ್ನ ಬಾಳಸಂಗಾತಿ . Chaya , my love, my life partner.



ಮಾನಸ , ಮನೋಜವಂ ಈ ಪ್ರಕೃತಿ ನಮ್ಮ ಮೂಲಕ ಸಂಸ್ಕರಿಸಿದ ಉತ್ಪನ್ನಗಳು . Manasa, Manojavam are the

products of the the very nature via us.



ನಾನು ಶ್ರೀಕಾಂತ ಹಾಗು ಸೆಹವಾಗ್. I am Shrikant and Sehavag.

No comments:

Post a Comment